Untitled Document
Sign Up | Login    
Dynamic website and Portals
  

Related News

ಮುಂಬೈ ಸರಣಿ ರೈಲು ಸ್ಪೋಟಃ ಐವರಿಗೆ ಗಲ್ಲು, ಏಳು ಮಂದಿಗೆ ಜೀವಾವಧಿ ಶಿಕ್ಷೆ

2006ರಲ್ಲಿ ಸಂಭವಿಸಿದ ಮುಂಬೈ ಸರಣಿ ರೈಲು(7/11) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ದೋಷಿಗಳಲ್ಲಿ 5 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಉಳಿದ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಂಬೈನ ವಿಶೇಷ ಮೋಕಾ ಕೋರ್ಟ್ ಬುಧವಾರ ಶಿಕ್ಷೆಯನ್ನು ಪ್ರಕಟಿಸಿದೆ. ರೈಲಿನೊಳಗೆ...

ಸಲ್ಮಾನ್ ಖಾನ್ ಮೆದುಳಿಲ್ಲದ ಮನುಷ್ಯ: ರಾಜ್ ಠಾಕ್ರೆ

ಸಲ್ಮಾನ್ ಖಾನ್ ಒಬ್ಬ ಮೆದುಳಿಲ್ಲದ ಮನುಷ್ಯ - ಹೀಗೆಂದು ಬಿರುದು ಕೊಟ್ಟವರು ಸಲ್ಮಾನ್ ನ ಹಳೆಯ ಸ್ನೇಹಿತ, ಎಂ.ಎನ್.ಎಸ್. ಪಕ್ಷದ ಮುಖಂಡ ರಾಜ್ ಠಾಕ್ರೆ. ಮುಂಬೈ ಸರಣಿ ಸ್ಪೋಟ ಸಂಚಿನ ಅಪರಾಧಿ ಯಾಕೂಬ್ ಮೆಮೋನ್ ಪರವಾಗಿ ಅವನ ಗಲ್ಲು...

ಮುಂಬೈ ಸರಣಿ ಬಾಂಬ್ ಸ್ಪೋಟದ ರೂವಾರಿ ಯಾಕುಬ್ ಮೆಮೂನ್​ಗೆ ಗಲ್ಲು ಶಿಕ್ಷೆ

1993ರ ಮುಂಬೈ ಸರಣಿ ಸ್ಪೋಟದ ರೋವಾರಿ ಯಾಕುಬ್ ಮೆಮೂನ್ ​ಗೆ ಗುರುವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ವಿಫಲವಾದ ಕಾರಣ ಗುರುವಾರ ಆತನನ್ನು...

ಮರಣದಂಡನೆ ಶಿಕ್ಷೆಯಿಂದ ಬಚಾವ್ ಆದ ರಾಜೀವ್ ಗಾಂಧಿ ಹಂತಕರು

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿ, ಮೂವರಿಗೂ ಜೀವಾವಧಿ ಶಿಕ್ಷೆ ಖಾಯಂಗೊಳಿಸಿದೆ. ಜು. ೨೧ ರಂದು ಕೇಂದ್ರ ಸರ್ಕಾರ ರಾಜೀವ್ ಗಾಂಧಿ ಹಂತಕರಿಗೆ ಯಾವುದೇ ಕರುಣೆಯ...

ಯಾಕೂಬ್ ಮೆಮೂನ್ ಗಲ್ಲು ಶಿಕ್ಷೆ ಬಹುತೇಕ ಖಚಿತ

ಗಲ್ಲು ಶಿಕ್ಷೆಗೆ ತಡೆ ಕೋರಿ 1993 ಮುಂಬೈ ಸರಣಿ ಬಾಂಬ್ ಸ್ಪೋಟದ ರೂವಾರಿ ಯಾಕೂಬ್ ಮೆಮೂನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಬುಧವಾರ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿದೆ. ಗಲ್ಲು ಶಿಕ್ಷೆ ಖಾಯಂಗೊಳಿಸಿ...

ಯಾಕೂಬ್ ಗಲ್ಲು ವಜಾ ಅರ್ಜಿ: ತೀರ್ಪು ಮುಂದಕ್ಕೆ

ಯಾಕೂಬ್ ಮೆಮೋನ್ ಗಲ್ಲು ಶಿಕ್ಷೆಯನ್ನು ವಜಾಗೊಳಿಸಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಇಬ್ಬರು ನ್ಯಾಯಾಧೀಶರುಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಈಗ ಅರ್ಜಿ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. 1993 ರ ಮುಂಬೈ ಸರಣಿ ಸ್ಪೋಟದ ಸಂಚಿನಲ್ಲಿ ಭಾಗಿಯಾದ ಕಾರಣ ಗಲ್ಲು ಶಿಕ್ಷೆಗೆ ಗುರಿಯಾದ...

ಭಾರತದ ನ್ಯಾಯಾಂಗದಲ್ಲಿ ಗೌರವವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಲಿ-ಸಾಕ್ಷಿ ಮಹಾರಾಜ್

'ಭಾರತದ ವ್ಯವಸ್ಥೆ ಮತ್ತು ನ್ಯಾಯಾಂಗಕ್ಕೆ ಗೌರವ ಕೊಡಲಾರದವರು ಪಾಕಿಸ್ತಾನಕ್ಕೆ ಹೋಗಬಹುದು, (ಅವರಿಗೆ) ದ್ವಾರ ಮುಕ್ತವಾಗಿದೆ'.. ಇದು ಗಲ್ಲು ಶಿಕ್ಷೆ ಎದುರಿಸುತ್ತಿರುವ ಯಾಕೂಬ್ ಮೆಮೋನ್ ಪರವಾಗಿ ಹೇಳಿಕೆ ನೀಡಿದ ಸಂಸದ ಅಸದುದ್ದಿನ್ ಓವೈಸ್ವಿ ಗೆ ಬಿಜೆಪಿಯ ಸಾಖ್ಶಿ ಮಹಾರಾಜ್ ನೀಡಿದ...

ಮುಂಬೈ ಬ್ಲಾಸ್ಟ್ ಕೇಸ್: ಗಲ್ಲು ಶಿಕ್ಷೆ ತಡೆಯಾಜ್ಞೆಗೆ ಮೆಮೋನ್ ಸುಪ್ರೀಂ ಮೊರೆ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮೋನ್ ಜು 30 ರಂದು ನಿಗದಿಯಾದ ತನ್ನ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾನೆ. ಯಾಕೂಬ್ ಮೆಮೋನ್ ವಕೀಲರು ಗುರುವಾರ ಸುಪ್ರೀಂ ಕೋರ್ಟ್ ಗೆ ಮನವಿ...

ಮುಂಬೈ ಬ್ಲಾಸ್ಟ್ ಕೇಸ್:ಮೆಮೋನ್ ಮರುಪರಿಶೀಲನಾ ಅರ್ಜಿ ವಜಾ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮೋನ್ ಗಲ್ಲು ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಮರುಪರಿಶೀಲನಾ (ಕ್ಯೂರೇಟಿವ್) ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಮಂಗಳವಾರ...

ಉಗ್ರ ಅಫ್ಜಲ್ ಗುರುಗೆ ಅನ್ಯಾಯ ಮಾಡಲಾಗಿದೆ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

2001ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ಉಗ್ರ ಅಪ್ಜಲ್ ಗುರುಗೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಟ್ವಿಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಮಣಿಶಂಕರ್ ಅಯ್ಯರ್, ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಉಗ್ರ ಅಫ್ಜಲ್ ನನ್ನು...

ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೀನುಗಾರರು ಚೆನ್ನೈಗೆ ವಾಪಸ್

ಡ್ರಗ್ ಕಳ್ಳಸಾಗಾಣೆ ಪ್ರಕರಣದಲ್ಲಿ ಶ್ರೀಲಂಕಾದಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 5 ಮೀನುಗಾರರು ತಮಿಳುನಾಡಿಗೆ ವಾಪಸ್ಸಾಗಿದ್ದಾರೆ. ಕಳೆದ 2 ದಿನಗಳ ಹಿಂದೆ ಶ್ರೀಲಂಕಾ ಸರ್ಕಾರ 5 ಮೀನುಗಾರರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ ಬಿಡುಗಡೆ ಮಾಡಿತ್ತು. ನ.21ರ ಮಧ್ಯಾಹ್ನ ರಾಮೇಶ್ವರದ ಮೀನುಗಾರರು, ಏರ್ ಇಂಡಿಯಾ...

ಶ್ರೀಲಂಕಾದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೀನುಗಾರರ ಬಿಡುಗಡೆ

ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದ್ದರ ಪರಿಣಾಮ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 5 ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವ ಸಂಬಂಧ ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆ ನಡೆಸಿತ್ತು. ಗಲ್ಲು ಶಿಕ್ಷೆಗೆ ಗುರಿಯಾಗಿರುವ...

ರಾಜೀವ್ ಗಾಂಧಿ ಹತ್ಯೆ ಪ್ರಕರಣ : ಅಪರಾಧಿ ನಳಿನಿ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಜೈಲಿನಿಂದ ಬಿಡುಗಡೆ ಮಾಡಲು ಕೋರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ಫೆ.18ರಂದು ಸುಪ್ರೀಂ ಕೋರ್ಟ್...

ಸುರಿಂದರ್ ಕೋಲಿ ಗಲ್ಲು ಶಿಕ್ಷೆಗೆ ಮಧ್ಯರಾತ್ರಿ ತಡೆ

ಹತ್ತಾರು ಅಮಾಯಕ ಮಕ್ಕಳನ್ನು ಹತ್ಯೆಗೈದು ಭಕ್ಷಿಸಿದ್ದ ಉತ್ತರ ಪ್ರದೇಶದ ನಿಠಾರಿ ಗ್ರಾಮದ ನರಭಕ್ಷಕ ಸುರಿಂದರ್ ಕೋಲಿಯ ಗಲ್ಲು ಶಿಕ್ಷೆ ಜಾರಿಗೆ ಸುಪ್ರೀಂ ಕೋರ್ಟ್ ಒಂದು ವಾರದ ತಡೆ ನೀಡಿ, ಆದೆಶ ಹೊರಡಿಸಿದೆ. ಮಧ್ಯರಾತ್ರಿ ತಡೆಯಾಜ್ನೆ ಜಾರಿಯಾಗಿರುವುದು ವಿಶೇಷ. ಇದರೊಂದಿಗೆ ಸೆ.8ರ ಬಳಿಕ ಉತ್ತರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited